All posts tagged: Asura

ಕಥಾಮಾಲಿಕೆ: ಕಚ ಮತ್ತು ದೇವಯಾನಿ

ಇಂದ್ರನ ಮಗನಾದ ಕಚ ಅಸುರರ ಪುರೋಹಿತರಾದ ಶುಕ್ರಾಚಾರ್ಯರಲ್ಲಿಗೆ ಹೋದದ್ದಾದರೂ ಏಕೆ? ಅವರ ಮಗಳಾದ ದೇವಯಾನಿ ಕಚನನ್ನು ಮೋಹಿಸಿದ್ದಾದರೂ ಏಕೆ? ಹೋದ ಕಾರ್ಯದಲ್ಲಿ ಕಚ ಯಶಸ್ವಿಯಾದನೇ? ಓದೋಣ ಬನ್ನಿ ಕಥಾಮಾಲಿಕೆಯಲ್ಲಿ.

ಋಗ್ವೇದದಲ್ಲಿ ವರುಣ

ವೇದಗಳಲ್ಲಿ ವರುಣನ ಸ್ಥಾನ, ಸ್ವರೂಪ, ಆಧ್ಯಾತ್ಮಿಕ ಆಯಾಮಗಳೇನು? ವರುಣನಿಗೂ ಋತಕ್ಕೂ ಇರುವ ಸಂಬಂಧವಾದರೂ ಏನು? ತಿಳಿಯೋಣ ಬನ್ನಿ…