All posts tagged: ರಾಮ

ಶ್ರೀರಾಮನಿಗೆ ಉಭಯಕುಶಲೋಪರಿ- ಭರತನಿಗೆ ರಾಜಧರ್ಮ – ಭಾಗ ೩

ರಾಜನ ರೀತಿ, ರಾಜಧರ್ಮಕ್ಕೆ ಬೇಕಾದ ಸೂಕ್ಷ್ಮ ಮನಸ್ಸು, ಬೃಹತ್ ಚಿಂತನೆ ಇವುಗಳನ್ನು ಶ್ರೀರಾಮನಿಂದ ತಿಳಿಯೋಣ ಬನ್ನಿ. ಭರತನಿಗೆ ಮಾಡಿದ ಉಪದೇಶದಲ್ಲಿ. ಕಡೆಯ ಭಾಗ.

ಶ್ರೀರಾಮ ಉಭಯಕುಶಲೋಪರಿ, ಭರತನಿಗೆ ರಾಜಧರ್ಮ – ಭಾಗ ೨

ಈ ಸಂಭಾಷಣೆಯಲ್ಲಿ ರಾಮ ಧಾರ್ಮಿಕ ರಾಜ್ಯಪರಿಪಾಲನೆಯೆಂದರೇನು ಎನ್ನುವುದನ್ನು ಸೂತ್ರರೂಪಿಯಾದ ಶ್ಲೋಕಗಳಲ್ಲಿ ವಿವರಿಸುತ್ತಾನೆ. ಭರತನಿರಲಿ – ಸಹಸ್ರಾರು ವರ್ಷಗಳ ನಂತರ ಓದುವ ನಮ್ಮಲ್ಲೂ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಾನೆ.