All posts tagged: ಪುರಾಣ

gitopadesa

ಪುರಾಣಗಳಲ್ಲಿ ಗೀತೋಪದೇಶ – ಭಾಗ ೩

ಈ ಲೇಖನದಲ್ಲಿ ಭಗವಾನ್ ಮಹಾವಿಷ್ಣುವು ಕಪಿಲಮಹರ್ಷಿಯ ಅವತಾರದಲ್ಲಿ ತನ್ನ ತಾಯಿಯಾದ ದೇವಹೂತಿಗೆ ಬ್ರಹ್ಮಜ್ಞಾನವನ್ನು ದಯಪಾಲಿಸಿದ ಶ್ರೀಮದ್ಭಾಗವತ ಮಹಾಪುರಾಣದ ಭಾಗವನ್ನು ಅವಲೋಕಿಸೋಣ

ಕಥಾಮಾಲಿಕೆ- ಜರತ್ಕಾರು

ಜರತ್ಕಾರು ಋಷಿ ಜರತ್ಕಾರುವನ್ನು ಮದುವೆಯಾದದ್ದು ಏಕೆ? ಅಷ್ಟೊಂದು ಸಂಯಮದ ತಪಸ್ಸು ಅದ್ಯಾವ ಮಹತ್ತರವಾದ ಕಾರ್ಯಕ್ಕೆ ಅವಶ್ಯಕವಾಗಿತ್ತು? ವಾರಿಧಿಯವರು ಮನೋಜ್ಞವಾಗಿ ತಿಳಿಸಿಕೊಡುತ್ತಾರೆ ಬನ್ನಿ.

ಚೇತೋಹಾರಿ ಚೈತ್ರ

ಶ್ರೀರಾಮ ಮತ್ತು ಪರಶುರಾಮರ ಮುಖಾಮುಖಿಯ ಸ್ವಾರಸ್ಯವೇನು ಬಲ್ಲಿರಾ? ತಿಳಿಯೋಣ ಬನ್ನಿ, ಪದ್ಮಿನಿ ಹೆಗಡೆಯವರ ಮಾತುಗಳಲ್ಲಿ.

ಗಜೇಂದ್ರ ಮೋಕ್ಷ

ಗಜೇಂದ್ರ ಮೋಕ್ಷ ಯಾವ ಮನ್ವಂತರದಲ್ಲಿ ಘಟಿಸಿತು? ಶ್ರೀಮನ್ನಾರಾಯಣನು ಯಾವ ರೂಪದಲ್ಲಿ ಗಜೇಂದ್ರನಿಗೆ ಮೋಕ್ಷವನ್ನು ಕಲ್ಪಿಸಿದನು? ಗಜೇಂದ್ರ, ಗಜೇಂದ್ರನನ್ನು ಹಿಡಿದಿದ್ದ ಮೊಸಳೆ – ಈ ಪಾತ್ರಗಳ ಪೂರ್ವಾಪರಗಳನ್ನು ಕುರಿತ ಒಂದಷ್ಟು ಪ್ರಶ್ನೆಗಳಿನ್ನು ಉತ್ತರಿಸುವ ಪ್ರಯತ್ನ ಈ ಬರಹ.