All posts tagged: ಕಾಳಿದಾಸ

ಕವಿಕುಲಗುರು ಕಾಳಿದಾಸ: ಭಾರತದ ರಾಷ್ಟ್ರೀಯ ಕವಿ – ಭಾಗ ೧

ಕನಿಷ್ಠ 1600 ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಕಾಳಿದಾಸನನ್ನು ’ಕವಿಕುಲಗುರು’ ಎಂದು ಹೃತ್ಪೂರ್ವಕವಾಗಿ ಕರೆದಿದೆ. ಪರಂಪರೆಯ ಯಾವುದೇ ಮಹಾಕವಿ, ವ್ಯಾಖ್ಯಾನಕಾರ, ಆಧುನಿಕ ವಿಮರ್ಶಕನಾಗಲಿ ಕಾಳಿದಾಸನ ಕಾವ್ಯಕ್ಕೆ ಗೌರವ ಸಲ್ಲಿಸುವುದು ಅತ್ಯಾವಶ್ಯವೆಂದು ಭಾವಿಸಿದ್ದಾನೆ(ಳೆ).