Kannada

ಮನುಸ್ಮೃತಿಯ ಪರಿಚಯ – ಭಾಗ ೧ –  ಸ್ತ್ರೀ ಮತ್ತು ಸ್ವಾತಂತ್ರ್ಯ 

ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಯರ ರಕ್ಷಣೆಯ ಬಗ್ಗೆ ಮನು ಹೇಳಿದ್ದಾದರೂ ಹೇಗೆ? ಆಧುನಿಕ ಕಾಲದಲ್ಲಿ ಅದನ್ನು ಹೇಗೆ ತಿರುಚಿ ಅಪಾರ್ಥ ಮಾಡಲಾಗಿದೆ. ನೋಡೋಣ ಬನ್ನಿ.

ಮನುವಿನ ಮಾತೆಲ್ಲವೂ ಮನುಕುಲಕ್ಕೆ ಮದ್ದಂತೆ

ಮನುವಿನ ಈ ಮಾತುಗಳು ಇಂದಿನ ದಿನಕ್ಕೂ ದಾಂಪತ್ಯ ಮತ್ತು ಕುಟುಂಬ ಧರ್ಮದ ಸಂರಕ್ಷಣೆಯ ದೃಷ್ಟಿಕೋನದಿಂದ ಅತ್ಯಂತ ಸಮಂಜಸವಾಗಿದೆ ಎಂದು ಹೇಳಬಹುದು. ನಮ್ಮ ಭಾರತ ರಾಷ್ಟ್ರದ ಸುಸಂಸ್ಕೃತ ಚಾರಿತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ಮನುವಿನ ಮಾತೇ ನಮಗೆ ಮದ್ದಾಗಬೇಕು.

ಋಗ್ವೇದದಲ್ಲಿ ಇಂದ್ರ

ಋಗ್ವೇದದಲ್ಲಿ ಇಂದ್ರನ ಮಹತ್ತನ್ನು, ಶಕ್ತಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವರ್ಗದಲ್ಲೂ, ಭೂಮಿಯಲ್ಲೂ ಅವನ ಸಮಾನರು ಯಾರೂ ಇಲ್ಲ.

ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೨

ಕೌಶಿಕನು ವ್ಯಾಧನ ಧರ್ಮಜ್ಞಾನಕ್ಕೆ ಬೆರಗಾಗಿ ನಮಸ್ಕರಿಸುತ್ತಾನೆ. ತನಗೆ ಬ್ರಹ್ಮವಿದ್ಯೆಯನ್ನು ಬೋಧಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಈ ಪ್ರಸಂಗದಲ್ಲಿ ವೇದಾಂತಸಾರವನ್ನು ಭಗವಾನ್ ವ್ಯಾಸರು ಸ್ಥೂಲವಾಗಿ ಪ್ರಸ್ತಾವಿಸಿದ್ದಾರೆ.

ಮಹಾಪ್ರಯತ್ನದ ಸಂಕಲ್ಪ

ಭೀಮನಿಂದಲೇ ಏಕೆ ಜರಾಸಂಧನ ವಧೆ? ನಮ್ಮ ಸಾಧನೆಯ ಅರಮನೆಗೆ ಮಹಾಪರಿಶ್ರಮವೇ ಬುನಾದಿ. ಬನ್ನಿ ಮಹಾಭಾರತದ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ!

ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೧

ಗೃಹಿಣಿಯೊಬ್ಬಳು ತಪಸ್ವಿಯೊಬ್ಬನ ಅಹಂಕಾರವನ್ನು ನಿವಾರಿಸುತ್ತಲೇ. ವ್ಯಾಧನೊಬ್ಬ ಬ್ರಾಹ್ಮಣನಿಗೆ ಮೋಕ್ಷ ಸೇರಿದಂತೆ ಪುರುಷಾರ್ಥ ಧರ್ಮವನ್ನು ಬೋಧಿಸುತ್ತಾನೆ. ಓದಿ ಮಹಾಭಾರತ ಧರ್ಮವ್ಯಾಧ ಪ್ರಕರಣದಲ್ಲಿ.