ಸರಸ್ವತೀ ಸೂಕ್ತ: ಒಂದು ವಿಚಾರ ಲಹರಿ – ಭಾಗ-೧
ಸರಸ್ವತೀ ನದಿಯ ಹರಿವು ನಮ್ಮ ಋಷಿಗಳನ್ನು ಅದೆಷ್ಟು ಪ್ರೇರೇಪಿಸಿತು?ಸರಸ್ವತೀ ಸೂಕ್ತದಲ್ಲಿ ಬರುವ ಪರಿಕಲ್ಪನೆಗಳು ಭಾರತೀಯ ಸಂಸ್ಕೃತಿಯಲ್ಲಿ ಯಾವ ಪ್ರಾಮುಖ್ಯತೆ ಪಡೆದುಕೊಂಡಿವೆ?
Show filters
Active filters: (0)
Clear all
Hide filters
ಸರಸ್ವತೀ ನದಿಯ ಹರಿವು ನಮ್ಮ ಋಷಿಗಳನ್ನು ಅದೆಷ್ಟು ಪ್ರೇರೇಪಿಸಿತು?ಸರಸ್ವತೀ ಸೂಕ್ತದಲ್ಲಿ ಬರುವ ಪರಿಕಲ್ಪನೆಗಳು ಭಾರತೀಯ ಸಂಸ್ಕೃತಿಯಲ್ಲಿ ಯಾವ ಪ್ರಾಮುಖ್ಯತೆ ಪಡೆದುಕೊಂಡಿವೆ?
हिन्दू मंदिरों का हर एक शिल्प कोई न कोई कहानी सुनाता है लेकिन गजासुर-संहार मूर्ति का शिल्प ऐसा है जो वैविध्यपूर्ण कथाओं का संगम है।
ಋಗ್ವೇದದಲ್ಲಿ ನದಿಗಳೇಕೆ ಅಷ್ಟೊಂದು ಪ್ರಾಮುಖ್ಯತೆ ಪಡೆದಿವೆ? ನಮ್ಮ ಸಂಸ್ಕೃತಿಯ ಹರಿವಿಗೂ ನದಿಗೂ, ಅದರಲ್ಲೂ ಸರಸ್ವತಿಗೆ, ಇರುವ ಅವಿನಾಭಾವ ಸಂಬಂಧವೇನು?
ಮೇಲ್ನೋಟಕ್ಕೆ ಋಗ್ವೇದವು ಹಲವಾರು ದೇವತೆಗಳ ಸ್ತುತಿ ಮಾತ್ರ. ಆದರೆ ಆಳಕ್ಕೆ ಇಳಿದಾಗ ಋಗ್ವೇದದಲ್ಲಿ ಕಲಿಯಬೇಕಾದ ವಿಷಯ ಅಪಾರ. ಋಗ್ವೇದವು ಇತಿಹಾಸ, ಕಾವ್ಯ, ಭೂಗೋಳ, ತತ್ತ್ವಜ್ಞಾನಗಳ ಗಣಿ. ಸನಾತನ ಧರ್ಮದ ಹರಹು ಮತ್ತು ವಿಸ್ತಾರ, ಅದರ ತತ್ತ್ವಜ್ಞಾನದ ತಿರುಳು ಋಗ್ವೇದದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಹಾಗಿದ್ದರೆ ಇದನ್ನೆಲ್ಲ ದೃಷ್ಟಿಸಿಕೊಂಡ ಸೂಕ್ತಕಾರರು ಯಾರು? ಋಗ್ವೇದದ ಸೂಕ್ತಕಾರರು ಯಾರು ಎಂಬುದೇ ಈ ಲೇಖನದ ಮುಖ್ಯವಸ್ತು.
ಉತ್ತರ ಮತ್ತು ಮಧ್ಯ ಭಾರತದಲ್ಲಿ ನಾಗರ ಹಾಗು ದಕ್ಷಿಣದಲ್ಲಿ ದ್ರಾವಿಡ ಪದ್ಧತಿಯ ದೇವಾಲಯಗಳನ್ನು ಕಟ್ಟುವ ರೂಡಿಯಿದ್ದ ಕಾಲ. ಅದೇ ಸಮಯದಲ್ಲಿ ದಖ್ಖನ್ ಪ್ರಸ್ಥಭೂಮಿಯಲ್ಲಿ ಬೇರೊಂದು ವಾಸ್ತುಶೈಲಿಯ ಪ್ರಯೋಗ ನಡೆಯುತ್ತಿತ್ತು. ಅಲ್ಲಿ ನಾಗರ ಮತ್ತು ದ್ರಾವಿಡ ವಾಸ್ತುಶೈಲಿಗಳ ಸಂಯೋಜನೆ ನಡೆದು ಹೊಸದೊಂದು ಮಿಳಿತ ಪದ್ಧತಿ ಮೂಡಿ ಬಂತು. ಎರಡರ ಮಿಶ್ರಣವಾದ ಕಾರಣದಿಂದ ಈ ನೂತನ ದೇವಾಲಯ ಕಟ್ಟಡ ಶೈಲಿಗೆ ವೇಸರ ಅಥವಾ ವ್ಯಮಿಶ್ರ ಎಂದು ಕರೆಯಲಾಯಿತು.
ನಮ್ಮ ಮಾತಿನಿಂದ ಸಜ್ಜನರಿಗೆ ಹಿತವೆನಿಸಬೇಕು. ಒಳ್ಳೆಯವರ ಮನ ನೋಯಬಾರದು. ಅಂತಹ ಮಾತೇ ಸತ್ಯ. ನಮ್ಮ ನಡವಳಿಕೆಯಿಂದ ಸಜ್ಜನರಿಗೆ ಉಪಕಾರವಾಗಬೇಕು. ನಮ್ಮ ಕೆಲಸದಿಂದ ಅಮಾಯಕರಿಗೆ ತೊಂದರೆ ಆಗಬಾರದು. ಆಂತಹ ನಡವಳಿಕೆಯೇ ಧರ್ಮ. ಇದೇ ಮಹಾಭಾರತದ ಈ ಪ್ರಸಂಗದಲ್ಲಿ ಕೃಷ್ಣ ಅರ್ಜುನನನಿಗೆ ಮನವರಿಕೆ ಮಾಡಿಕೊಟ್ಟದ್ದು.
ಅಮರುಕ ಶತಕವು ಕಾವ್ಯ ಸೌಂದರ್ಯಕ್ಕೆ ಒಂದು ಮಾದರಿಯಾಗಿದ್ದರೆ, ನಮ್ಮ ಚರಿತ್ರೆಯನ್ನು ಅರಿಯಲು ಇನ್ನೊಂದು ಕೈಗನ್ನಡಿಯಾಗಿದೆ. ಎಷ್ಟೋ ಬಾರಿ, ನಮ್ಮ ಹಿಂದಿನ ಇತಿಹಾಸಕ್ಕೆ ಆಧಾರಗಳು ಕಡಿಮೆಯೆಂಬ ದೂರು ನೀವು ಕೇಳಿರಬಹುದು. ಆದರೆ, ಇಂತಹ ಕಾವ್ಯಗ್ರಂಥಗಳನ್ನೂ ಒಳಹೊಕ್ಕು ನೋಡಿದಾಗ, ಸಂಸ್ಕೃತಿಯ ಒಳಸೆಲೆ ತಿಳಿಯುವುದು ನಿಚ್ಚಳ. ಇದಕ್ಕೆ ಹಲವು ಭಾರತೀಯ ಭಾಷೆಗಳನ್ನು ಬಲ್ಲ ಇತಿಹಾಸಕಾರರು ಬೇಕು.
कैलाश पर्वत पर आह्लादक कर देने वाली ऋतु थी। अनन्त प्रतीक्षा के प्रतीक नंदी महाराज पर्वत की कंदराओं में विचरण कर रहे थे तभी बड़े धमाके से उस प्रदेश में कुछ आ गिरा। शान्त रमणीय स्थल पर अचानक हुए इस कोलाहल से आश्चर्यचकित नन्दी महाराज (नंदिकेश्वर) वहां पहुंचे तो उन्होंने देखा कि एक बड़ा सा खेचरी यांत्रिक वाहन वहां पड़ा हुआ था और उसका चालक उसे वापस हवा में उड़ाने का निरर्थक प्रयास कर रहा था।
ಮಹಾಭಾರತ ಮತ್ತು ಇನ್ನಿತರ ಪುರಾಣಗಳಲ್ಲಿ ನರ-ನಾರಾಯಣರ ಉಲ್ಲೇಖಗಳು ಬಹಳಷ್ಟಿವೆ. ನರ-ನಾರಾಯಣರೇ ಕೃಷ್ಣಾರ್ಜುನರು ಎನ್ನುವುದನ್ನು ಅವು ಸಾರುತ್ತವೆ. ಕೃಷ್ಣಾರ್ಜುನರನ್ನು ಅರ್ಥಮಾಡಿಕೊಳ್ಳುವುದಕ್ಕೆ ನರ-ನಾರಾಯಣ ತತ್ವ ಬಹಳ ಮುಖ್ಯ.
उपरोक्त वर्णित द्रव्यों से निर्मित जङ्गम/अचल लिङ्गों की विस्तृत जानकारी इस लेख में पढ़िए।