ಪುಸ್ತಕ ವಿಮರ್ಶೆ: Essays on Indic History  ಲೇಖಕ ವಿಜಯೇಂದ್ರ ಶರ್ಮ

ಸಿಂಧು-ಸರಸ್ವತೀ ನಾಗರೀಕತೆಯ ಕಾಲದಿಂದ ಹಿಡಿದು ಕ್ರಿ.ಶ.೧೦ನೇ ಶ.-ವರೆಗಿನ ಐತಿಹಾಸಿಕ ಕಥನ. ಒಂದೇ ಪುಸ್ತಕದಲ್ಲಿ. ವಿಜೇಂದ್ರ ಶರ್ಮ-ರ ಪುಸ್ತಕ, ಶ್ರೀನಿವಾಸ್ ಬಿದರಿ – ರವರ ವಿಮರ್ಶೆ. ಬನ್ನಿ ವಿಹರಿಸೋಣ.