ಕಥಾಮಾಲಿಕೆ: ಗಾಲವನ ಗುರುದಕ್ಷಿಣೆ – ಭಾಗ ೩

ಸದಾ ನಾವು ನಮ್ಮ ಮನಸ್ಸಾಕ್ಷಿಯನ್ನೇ ಸಮಾಧಾನ ಪಡಿಸುತ್ತಿರಬೇಕೋ ಇಲ್ಲವೇ ಸಮಯಕ್ಕೆ ತಕ್ಕಂತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳಬೇಕೋ? ಗಾಲವ ಮತ್ತು ಮಾಧವೀಯರ ಕಥೆ ಆತ್ಮ ಸಾಕ್ಷಿ, ಸಮಯಪ್ರಜ್ಞೆ ಮತ್ತು ಧ್ಯೇಯ ಸಾಧನೆಗೆ ಅಗತ್ಯವಿರುವ ನಿಶ್ಚಲ ಮನಸ್ಸಿನ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಗಾಲವನ ಗುರು ದಕ್ಷಿಣೆ – ಭಾಗ ೧

ದಕ್ಷಿಣೆಯನ್ನು ಅರ್ಪಿಸಿ ಋಣಮುಕ್ತನಾಗಿ ಬಿಡುವುದು ಸಾಧ್ಯವೇ ? ಗಾಲವನ ಕಥೆ, ಗುರು ಭಕ್ತಿ ಮತ್ತು ಗುರು ದಕ್ಷಿಣೆಯಲ್ಲಿರುವ ಅಂತರವನ್ನು ಎತ್ತಿ ತೋರಿಸುತ್ತದೆ. 

ಕುಮಾರಸಂಭವಂ ಕಾಳಿದಾಸನು ಸಾಮಾನ್ಯರಿಗೆ ಶಂಕರನ ಸಾಕ್ಷಾತ್ಕಾರ ಮಾಡಿಸುವ ಕೃತಿ

ಕಾಳಿದಾಸನ ಕುಮಾರಸಂಭವ ಸಂಸ್ಕೃತ ಕಾವ್ಯದ ಅತ್ಯಮೋಘವಾದ ಕೃತಿ. ಅದರ ಕೆಲವು ಪದ್ಯಗಳ ಸವಿಯನ್ನು ಸವಿಯೋಣ. ಮೂಲ ವಾಸುಕಿ ಯವರದ್ದು. ಸೊಗಸಾದ ಅನುವಾದ ಸ್ಮಿತಾ -ರದ್ದು.

shaiva

ಮಹಾಭಾರತದಲ್ಲಿ ಮಹಾದೇವನ ಮಹಿಮೆ

ಶಿವ ಮತ್ತು ಕೇಶವನ ಅಭಿನ್ನತ್ವವನ್ನು ವ್ಯಾಸರು ಸ್ಪಷ್ಟವಾಗಿ ವಿವರಿಸಿ ಹೇಳಿದ್ದಾರೆ. ವ್ಯಾಸರಿಂದಲೇ ವಿಷ್ಣು ಸಹಸ್ರನಾಮ ಮತ್ತು ಶಿವ ಸಹಸ್ರನಾಮವೆರಡೂ ನಮಗೆ ಪಂಚಮ ವೇದದಲ್ಲಿ ಪ್ರಾಪ್ತಿಯಾಗಿದೆ. ಈ ಮಹಾಕಾವ್ಯದಲ್ಲಿ ಶಿವನು ವಿಷ್ಣುವಿನ ಆತ್ಮಸ್ವರೂಪಿ ಎಂದೂ ವಿಷ್ಣುವೂ ಶಿವನ ಆತ್ಮಸ್ವರೂಪಿ ಎಂದೂ ಸಾಬೀತುಪಡಿಸುವು ಅನೇಕ ಪ್ರಸಂಗಗಳಿವೆ. ಶಿವ ಮತ್ತು ವಿಷ್ಣುವು ಹರಿಹರರಾಗಿ ಜಗತ್ತಿನಲ್ಲಿ ಶುಭವನ್ನುಂಟು ಮಾಡುತ್ತಾರೆ. ಮಹಾಭಾರತದಲ್ಲಿ ಇವರೀರ್ವರು ಜೊತೆಗೂಡಿ ದ್ವಾಪರ ಯುಗದಲ್ಲಿ ಧರ್ಮವನ್ನು ಸಂಸ್ಥಾಪಿಸಿ ಜಗದೋದ್ಧಾರಕರಾಗಿ ಮಂಗಳವನ್ನುಂಟು ಮಾಡುತ್ತಾರೆ.