ಮಹಾಭಾರತದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಿಚಾರ

ಗಮನಿಸಬೇಕಾದ ಅಂಶವೆಂದರೆ, ಹೃನ್ಮನಗಳನ್ನು ಹಿಡಿದಿಡುವ ಜೊತೆಗೇ ಜೀವನದ ವ್ಯಾವಹಾರಿಕ ವಿಷಯವಸ್ತುಗಳನ್ನೂ ಮಹಾಭಾರತ ಒಳಗೊಂಡಿದೆ. ಅದರಲ್ಲೂ ಅರ್ಥಶಾಸ್ತ್ರ, ಅರ್ಥವ್ಯವಸ್ಥೆಯ ಸಂಬಂಧವಾದ ವಿಚಾರಗಳೂ ಮಹಾಭಾರತದಲ್ಲಿ ಹೇರಳವಾಗಿದೆ.

ಮಹಾಭಾರತದ ಕಾವ್ಯಾತ್ಮಕತೆ: ಮಹಾಕಾವ್ಯವೊಂದರ ಉಗಮ

ಮಹಾಭಾರತದಲ್ಲಿ ಮಹಾಗಣಪತಿಯ ಪಾತ್ರ ಭಾರತೀಯ ಪರಂಪರೆಯ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿದೆ. ವ್ಯಾಸ ಮಹರ್ಷಿಗಳಿಗೂ ಗಣಪತಿಗೂ ನಡೆಯುವ ಸಂವಾದ ಜನಮಾನಸದಲ್ಲಿಯೂ, ಪಂಡಿತರ ಪರಾಮರ್ಶೆಯಲ್ಲೂ ಉನ್ನತವಾದ ಸ್ಥಾನವನ್ನು ಪಡೆದಿದೆ. ಇಷ್ಟಾಗಿಯೂ ಈ ಪ್ರಸಂಗದ ಪ್ರತಿಮಾತ್ಮಕ ಸೌಂದರ್ಯ, ಕಾವ್ಯಾತ್ಮಕತೆಗಳು ರಸಿಕರ ಗಮನವನ್ನು ಅಷ್ಟಾಗಿ ಸೆಳೆದಂತಿಲ್ಲ.