ಮನುಸ್ಮೃತಿಯ ಪರಿಚಯ – 3 – ಪುರುಷರ ಆತ್ಮಸಂಯಮ

ಮನುಸ್ಮೃತಿಯ ಪರಿಚಯ ಸರಣಿಯಲ್ಲಿ ಅಂತಿಮ ಲೇಖನ –  ಪುರುಷರ ಆತ್ಮಸಂಯಮ. ಮನುಸ್ಮೃತಿಯ ತಪ್ಪು  ವ್ಯಾಖ್ಯಾನ ಮತ್ತು ಅಪಾರ್ಥಗಳ ಮೂಲ ಕಾರಣವೇ  ವಾಕ್ಯಾರ್ಥ ಶಾಸ್ತ್ರಗಳ ಜ್ಞಾನವಿಲ್ಲದಿರುವುದು. ರಾಮಾನುಜನ್ ದೇವನಾಥನ್  ಅವರ ಮೂಲ ಲೇಖನದ ಕನ್ನಡಾನುವಾದ.

ಶ್ರೀಮನ್ನಾರಾಯಣೀಯಂ ಎಂಬ ರಮಣೀಯ ಕೃಷ್ಣಕಥೆ

ಕೃಷ್ಣಕ್ಷೇತ್ರ, ಕೃಷ್ಣಭಕ್ತಿ ಮತ್ತು ಕೃಷ್ಣಭಕ್ತಶ್ರೇಷ್ಠರ ಅಪೂರ್ವ ಸಂಗಮವೇ ಶ್ರೀಮನ್ನಾರಾಯಣೀಯಂ ಎಂಬ ಸಂಸ್ಕೃತ ಕಾವ್ಯ. ಈ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಮನ್ನಾರಾಯಣೀಯಂ ಎಂಬ ರಮಣೀಯ ಕೃಷ್ಣಕಥೆಯ ಬಗ್ಗೆ ತಿಳಿಯಿರಿ.

ಕಥಾಮಾಲಿಕೆ – ಋಷಿ ಉದ್ದಾಲಕರು ಮತ್ತು ಶ್ವೇತಕೇತು

ಉದ್ದಾಲಕರ ಪ್ರಶ್ನೆ “ಯಾವ ವಿದ್ಯೆಯನ್ನು ಪಡೆದರೆ ಕೇಳಿಸದಿದ್ದನ್ನೂ ಆಲಿಸಬಹುದು?” ಶ್ವೇತಕೇತುವನ್ನು ಆತ್ಮಸಾಕ್ಷಾತ್ಕಾರದೆಡೆಗೆ ದೂಡಿದ ರೀತಿಯನ್ನು ಅರಿಯಬೇಕೆ? ಸ್ಮಿತಾ-ರ ಕಥೆಯನ್ನು ಓದಿ.

ಭಾರತದ ದೇವಾಲಯಗಳು ಮತ್ತು ಆಡಳಿತಾರೂಢ ಸರ್ಕಾರ – ಚಾರಿತ್ರಿಕ ಹಿನ್ನೋಟ- ಭಾಗ ೧

ಭಾರತದ ದೇವಾಲಯಗಳು ಸಮಾಜದಲ್ಲಿ ನಿರ್ವಹಿಸುತ್ತಿದ್ದ ಪಾತ್ರವೇನು ಬಲ್ಲಿರಾ? ಬನ್ನಿ ಎಂ ಡಿ ಶ್ರೀನಿವಾಸ್ ತಿಳಿಸಿಕೊಡುತ್ತಾರೆ. ಅನುವಾದ ಸ್ಮಿತಾರದ್ದು. ಸರಣಿಯ ೧ನೆ ಭಾಗ.

ಹೇರಾತ್ – ಕೊಶುರ್ ಸಂಪ್ರದಾಯದಲ್ಲಿ ಮಹಾಶಿವರಾತ್ರಿ 

ಕಾಶ್ಮೀರದಲ್ಲಿ ಮಹಾಶಿವರಾತ್ರಿಯನ್ನು ‘ಹೇರಾತ್’ ಎಂದು ಆಚರಿಸಲಾಗುತ್ತದೆ. ಅಲ್ಲಿನ ಪುರಾಣಗಳ ಪ್ರಕಾರ ಹೇರಾತ್ (ತ್ರಯೋದಶಿ) ಎಂದರೆ ಮಹಾಶಿವರಾತ್ರಿಯ ಹಿಂದಿನ ದಿನದಂದು ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭ ಪ್ರಕಟವಾದ ದಿವಸ ಎಂದು ಹೇಳಲಾಗಿದೆ.

ಮನುಸ್ಮೃತಿಯ ಪರಿಚಯ – ಭಾಗ ೧ –  ಸ್ತ್ರೀ ಮತ್ತು ಸ್ವಾತಂತ್ರ್ಯ 

ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಯರ ರಕ್ಷಣೆಯ ಬಗ್ಗೆ ಮನು ಹೇಳಿದ್ದಾದರೂ ಹೇಗೆ? ಆಧುನಿಕ ಕಾಲದಲ್ಲಿ ಅದನ್ನು ಹೇಗೆ ತಿರುಚಿ ಅಪಾರ್ಥ ಮಾಡಲಾಗಿದೆ. ನೋಡೋಣ ಬನ್ನಿ.