ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೨

ಕೌಶಿಕನು ವ್ಯಾಧನ ಧರ್ಮಜ್ಞಾನಕ್ಕೆ ಬೆರಗಾಗಿ ನಮಸ್ಕರಿಸುತ್ತಾನೆ. ತನಗೆ ಬ್ರಹ್ಮವಿದ್ಯೆಯನ್ನು ಬೋಧಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಈ ಪ್ರಸಂಗದಲ್ಲಿ ವೇದಾಂತಸಾರವನ್ನು ಭಗವಾನ್ ವ್ಯಾಸರು ಸ್ಥೂಲವಾಗಿ ಪ್ರಸ್ತಾವಿಸಿದ್ದಾರೆ.

ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೧

ಗೃಹಿಣಿಯೊಬ್ಬಳು ತಪಸ್ವಿಯೊಬ್ಬನ ಅಹಂಕಾರವನ್ನು ನಿವಾರಿಸುತ್ತಲೇ. ವ್ಯಾಧನೊಬ್ಬ ಬ್ರಾಹ್ಮಣನಿಗೆ ಮೋಕ್ಷ ಸೇರಿದಂತೆ ಪುರುಷಾರ್ಥ ಧರ್ಮವನ್ನು ಬೋಧಿಸುತ್ತಾನೆ. ಓದಿ ಮಹಾಭಾರತ ಧರ್ಮವ್ಯಾಧ ಪ್ರಕರಣದಲ್ಲಿ.

ಮಹಾಭಾರತದಲ್ಲಿ ಸಾವಿತ್ರಿ-ಯಮರ ಸಂಭಾಷಣೆ

ಮಹಾರಾಣಿಯಾಗಿ ಅರಮನೆಯಲ್ಲಿ ಐಷಾರಾಮದಿಂದ ಇರಬಹುದಾಗಿದ್ದ ಸಾವಿತ್ರಿ ಗುಣವಂತನ ಸತ್ಯವಂತನ ಕೈಹಿಡಿದಳು. ಸಂತೋಷದಿಂದ ತಪೋವನದಲ್ಲಿ ಜೀವಿಸಿದಳು. ನಚಿಕೇತನ ಹಾಗೆ ಯಮನೊಡನೆ ಚರ್ಚಿಸಿ ತನ್ನ ಧೀ-ಶಕ್ತಿಯಿಂದ ಬದುಕಿನ ಅತ್ಯಂತ ದುಷ್ಕರ ಪರೀಕ್ಷೆಯನ್ನು ಸಮರ್ಪಕವಾಗಿ ಎದುರಿಸಿದಳು. ಜಗತ್ತಿಗೆ ಸ್ತ್ರೀ-ಶಕ್ತಿಯನ್ನು ಸಜ್ಜನರ ಮಹಿಮೆಯನ್ನು ಸಹ ಪರಿಚಯ ಮಾಡಿಕೊಟ್ಟ ಸಾವಿತ್ರಿಗೆ ನಮೋ ನಮಃ.