ಸಮಕಾಲೀನ ಚಿಂತನೆಯ ಆಕರ- ಪುರಾಣ- ಭಾಗ-೨
ಗೃಹಸ್ಥಾಶ್ರಮ, ಸನ್ಯಾಸ ಮತ್ತು ಮೋಕ್ಷದ ಬಗ್ಗೆ ಜನಕ ಮಹಾರಾಜನ ದೃಷ್ಟಿಯನ್ನು ತಿಳಿಯಬೇಕೇ? ಮತ್ತೊಮ್ಮೆ ದೇವಿ ಭಾಗವತಕ್ಕೆ ಹೋಗೋಣ ಬನ್ನಿ.
ಗೃಹಸ್ಥಾಶ್ರಮ, ಸನ್ಯಾಸ ಮತ್ತು ಮೋಕ್ಷದ ಬಗ್ಗೆ ಜನಕ ಮಹಾರಾಜನ ದೃಷ್ಟಿಯನ್ನು ತಿಳಿಯಬೇಕೇ? ಮತ್ತೊಮ್ಮೆ ದೇವಿ ಭಾಗವತಕ್ಕೆ ಹೋಗೋಣ ಬನ್ನಿ.
ದೇವಿಭಾಗವತದ ಆಳಕ್ಕಿಳಿದು ಪುರಾಣವನ್ನು ಸಮಕಾಲೀನ ಚಿಂತನೆಯ ಆಕರವಾಗಿ ನೋಡೋಣ ಬನ್ನಿ.
ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವು ದಿನನಿತ್ಯದ ಬದುಕನ್ನು ವ್ಯಕ್ತಿ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಭಾರತೀಯರಿಗೆ ತಾತ್ತ್ವಿಕ ಬದುಕು ಮತ್ತು ದೈನಂದಿನ ಧಾರ್ಮಿಕ ನೈತಿಕ ಬದುಕು ಎಂಬುದು ಬೇರೆ ಬೇರೆ ಅಲ್ಲ, ಅವೆರಡೂ ಒಂದೇ. ಅವು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ಸಮನ್ವಯತೆಯೇ ಆಗಿವೆ ಎನ್ನುತ್ತದೆ ಭಗವದ್ಗೀತೆ.
ಭಾರತೀಯ ಸಂಸ್ಕೃತಿ ಮೃದು ಮಧುರವಾದದ್ದು. ಅದು ಆರ್ದ್ರ ಮನಸ್ಸುಳ್ಳದ್ದು. ಅದರ ಸಾಂಸ್ಕೃತಿಕ ಮಾಧುರ್ಯವನ್ನು ಬಿಂಬಿಸುವ ಪು.ತಿ.ನ.ರವರ ಒಂದು ಕವನ “ಮಂದಾನಿಲ ಗಂಧವಿದನು ತಂದಿಹೆ ನೀನೆಲ್ಲಿಂದ”. ಪ್ರೊ|| ಪದ್ಮಿನಿ ಹೆಗಡೆ-ಯವರ ಹೃದಯಸ್ಪರ್ಶಿಯಾದ ಲೇಖನ.
Dr. Padmini is a retired principal of Tarabalu Vidyasamsthe. She is the author of Philosophia , British Anubhavavaada mattu German Bhaavanaavaada , Greek Tatvashaastra mattu Aadhunikavicaaravaada.