Where is the ‘Karnataka’ in Karnāṭaka Music?
Karnāṭaka saṅgīta is popular in all the five major states of south India, and not just in the state of Karnataka. So naturally the question arises – Where is Karnataka in Karnāṭaka saṅgīta?
Karnāṭaka saṅgīta is popular in all the five major states of south India, and not just in the state of Karnataka. So naturally the question arises – Where is Karnataka in Karnāṭaka saṅgīta?
ಕರ್ನಾಟಕ ಸಂಗೀತದಲ್ಲಿ ಕನ್ನಡವೆಲ್ಲಿ, ಕರ್ನಾಟಕವೆಲ್ಲಿ ಎಂದು ಯೋಚಿಸುತ್ತಿದ್ದೀರಾ? ಬನ್ನಿ, ನಮ್ಮ ಹಂಸಾನಂದಿಯವರು ಉತ್ತರಿಸುತ್ತಾರೆ.
ಅಮರುಕ ಶತಕವು ಕಾವ್ಯ ಸೌಂದರ್ಯಕ್ಕೆ ಒಂದು ಮಾದರಿಯಾಗಿದ್ದರೆ, ನಮ್ಮ ಚರಿತ್ರೆಯನ್ನು ಅರಿಯಲು ಇನ್ನೊಂದು ಕೈಗನ್ನಡಿಯಾಗಿದೆ. ಎಷ್ಟೋ ಬಾರಿ, ನಮ್ಮ ಹಿಂದಿನ ಇತಿಹಾಸಕ್ಕೆ ಆಧಾರಗಳು ಕಡಿಮೆಯೆಂಬ ದೂರು ನೀವು ಕೇಳಿರಬಹುದು. ಆದರೆ, ಇಂತಹ ಕಾವ್ಯಗ್ರಂಥಗಳನ್ನೂ ಒಳಹೊಕ್ಕು ನೋಡಿದಾಗ, ಸಂಸ್ಕೃತಿಯ ಒಳಸೆಲೆ ತಿಳಿಯುವುದು ನಿಚ್ಚಳ. ಇದಕ್ಕೆ ಹಲವು ಭಾರತೀಯ ಭಾಷೆಗಳನ್ನು ಬಲ್ಲ ಇತಿಹಾಸಕಾರರು ಬೇಕು.
ಮೇರು ಪರ್ವತದ ಮೇಲಿರುವ ದೇವತೆಗಳು ನಕ್ಷತ್ರಗೋಳದ ಅರ್ಧ ಭಾಗವನ್ನು, ಪ್ರದಕ್ಷಿಣೆಯಾಗಿ ಸುತ್ತುವಂತೆ ನೋಡಿದರೆ, ವಡವಾಮುಖದಲ್ಲಿರುವ ಪಿತೃದೇವತೆಗಳು, ಉಳಿದರ್ಧ ನಕ್ಷತ್ರಗೋಳವನ್ನು ಅಪ್ರದಕ್ಷಿಣವಾಗಿ ಸುತ್ತುತ್ತಿರುವಂತೆ ನೋಡುತ್ತಾರೆ.
ಕರ್ನಾಟಕ ಸಂಗೀತ ತ್ರಿಮೂರ್ತಿಗಳೆನಿಸಿದ ತ್ಯಾಗರಾಜ – ಮುತ್ತುಸ್ವಾಮಿ ದೀಕ್ಷಿತ – ಶಾಮಾಶಾಸ್ತ್ರಿ ಇವರು ರಚಿಸಿರುವ ಕೃತಿಗಳಲ್ಲಿ ದೇವಿಯ ಹಲ ರೂಪಗಳ ಬಗ್ಗೆ ಇರುವುದನ್ನು ಗಮನಿಸಬಹುದು.
Hamsanandi, the pen name of Shri. Ramaprasad K V, is a technology professional working in the San Francisco Bay Area. He writes about history, literature, Indian classical music, and matters related to performing arts. He takes a keen interest in translations, and has published a collection of Sanskrit verses translated into Kannada. He performs Gamaka Vachana, the traditional art of poetry reading. He has written and staged full length plays and musicals.