ಪಂಚತಂತ್ರ – ನಮಗೇಕಿನ್ನೂ ಪ್ರಸ್ತುತ? ಭಾಗ ೨
ಪಂಚತಂತ್ರವನ್ನು ಮತ್ತೆ ನಮ್ಮದಾಗಿಸಿಕೊಳ್ಳಬೇಕಿದೆ. ಪ್ರಾಪಂಚಿಕ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುವ ಜ್ಞಾನ ಪಂಚತಂತ್ರದಲ್ಲಿದೆ.
February 13, 2021 Bharata B Rao
ಪಂಚತಂತ್ರವನ್ನು ಮತ್ತೆ ನಮ್ಮದಾಗಿಸಿಕೊಳ್ಳಬೇಕಿದೆ. ಪ್ರಾಪಂಚಿಕ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುವ ಜ್ಞಾನ ಪಂಚತಂತ್ರದಲ್ಲಿದೆ.
ಪಂಚತಂತ್ರವನ್ನು ಓದುವ ಸರಿಯಾದ ಬಗೆ ಯಾವುದು? ಈಗ ನಾವು ಓದುತ್ತಿರುವ ರೀತಿ ಸರಿಯಿದೆಯೇ? ಅದರ ಸಂಪೂರ್ಣವಾದ ದೃಷ್ಟಿ ಏನು?
Bharata lives in Bangalore and works in IT industry. He spends his free time studying Sanskrit.